ganesh - missing complant
Contact Complainant     1986 Views     Report Spam  
Complaint by: Ganesh m on October 14, 2018, 5:46 pm in Family and Relationships

ಕರ್ನಾಟ ರಾಜ್ಯ ಪೋಲೀಸ್ ಇಲಾಖೆ
ಬೆಂಗಳೂರು

ಮಿಸ್ಸಿಂಗ್ ಕಂಪ್ಲೆಂಟ್ my mother is missing ples srche


ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ನಮಸ್ಕಾರ
ನನ್ನ ಹೆಸರು ಗಣೇಶ್ ನನ್ನ ತಾಯಿ( ರೇವಮ್ಮ 40 year) ಮನೆಯಲ್ಲಿ ನಡೆಯುವ ಸಣ್ಣ ಪುಟ್ಟ ಜಗಳಗಳಿಗೆ ಕಿವಿಗೊಟ್ಟು ಮನನೊಂದು ಮನೆ ಬಿಟ್ಟು 20/08/2018 ಸೋಮವಾರ ರಂದು ಮನೆ ಬಿಟ್ಟು ಹೋಗಿದ್ದಾರೆ ನಮ್ಮ ರಿಲೇಟಿವ್ ಮನೆಯಲ್ಲಿ ಎಲ್ಲಾ ಕಡೆ ಹುಡುಕಿದೆೇನೆ ಹಾಗೂ ನಮ್ಮ ಊರಿನ ವ್ಯಾಪ್ತಿಗೆ ಬರುವ ಕಗ್ಗಲಿಪುರ ಕನಕಪುರ ಮೇನ್ ರೋಡ್ ಎರಡು ಮೂರು ಬಾರಿ ಕಂಪ್ಲೇಂಟನ್ನು ನೀಡಿದ್ದೇವೆ ನಾವು ಚೆಕ್ ಮಾಡಿ ಹುಡುಕಿ ಕೊಡುತ್ತೇವೆ ಎಂದು ಹೇಳಿ ಎರಡು ತಿಂಗಳಾಯಿತು ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆತಿಲ್ಲ ಅದರಿಂದ ಏನು ಮಾಡಬೇಕೆಂದು ಗೊತ್ತಾಗದೆ ಆನ್ ಲೈನ್ ನಲ್ಲಿ ಕಂಪ್ಲೇಂಟ್ ರಿಜಿಸ್ಟರ್ ಮಾಡುತ್ತಿದ್ದೇನೆ ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಹುಡುಕಿಕೊಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ

ಹಾಗೂ ಬೆಂಗಳೂರು ದಕ್ಷಿಣ ವಿಭಾಗಕೆ ಸಂಬಂಧಪಟ್ಟ ಅಧಿಕಾರಿಗಳಾದ ರವಿ ಡಿ ಚನ್ನಣ್ಣನವರ ಗಮನಕ್ಕೆ ತರಬೇಕೆಂದು ಕೋರುತ್ತೇನೆ

ಗಣೇಶ್
ಶಿವಕುಮಾರ ಸ್ವಾಮೀಜಿ ನಗರ
ದೊಡ್ಡಿಪಾಳ್ಯ ಮೇನ್ ರೋಡ್
ಅಗರ ಗ್ರಾಮ ಪಂಚಾಯಿ ಬೆಂಗಳೂರು ದಕ್ಷಿಣ ವಿಭಾಗ
ಬೆಂಗಳೂರು ********65

Complainant's Goal: missing
Complainant's Target: ganesh
Complaint Location: IndiaKarnatakaBangalore
Would you like to Comment on this Complaint?
By clicking "Post Comment" button, you agree to our Terms of Services and Privacy Policy
Recent Comments - 0 comments posted!